ರಾಜ್ಯದ ಕೊರೊನಾ ಸೋಂಕು ಹೆಚ್ಚಾದಲ್ಲಿ ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ಸದ್ಯಕ್ಕೆ ಅದು ಅನಗತ್ಯವೆಂದು ತಜ್ಞರು ಹೇಳಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.<br /><br /> Schools and Colleges have reopened in Karnataka but the cases in these institutions have increased drastically